advancement ಅಡ್ವಾನ್ಸ್‍ಮಂಟ್‍
ನಾಮವಾಚಕ
  1. ಪ್ರಗತಿ; ಏಳಿಗೆ; ಅಭಿವೃದ್ಧಿ; ಉತ್ಕರ್ಷ.
  2. ಅಗಾವು; ಸಂಚಕಾರ; ಕೊಟ್ಟ ಮುಂಗಡ.
  3. ಬಡ್ತಿ; ಮೇಲಿನ ದರ್ಜೆಗೆ ಯಾ ಸ್ಥಾನಕ್ಕೆ ಯಾ ಹುದ್ದೆಗೆ ಏರಿಸುವುದು.