adumbration ಆಡಂಬ್ರೇಷನ್‍
ನಾಮವಾಚಕ
  1. ಸ್ಥೂಲವಾದ–ನಿರೂಪಣೆ, ಸೂಚನೆ, ಚಿತ್ರಣ; ಯಾವುದೇ ವಿಷಯದ ರೂಪುರೇಖೆಗಳನ್ನು ಮಾತ್ರ ಹೇಳುವುದು.
  2. ಮರೆ ಮಾಡುವಿಕೆ; ಮುಚ್ಚುವಿಕೆ.
  3. ಸಾಂಕೇತಿಕ–ಚಿತ್ರಣ, ನಿರೂಪಣೆ.
  4. ಸುಳುಹು; ಮುನ್‍ಸೂಚನೆ.