adulterine ಅಡಲ್ಟರೈನ್‍
ಗುಣವಾಚಕ
  1. ಹಾದರದ, ಹಾದರಕ್ಕೆ ಸಂಬಂಧಿಸಿದ; ವ್ಯಭಿಚಾರದ.
  2. ಹಾದರಕ್ಕೆ ಹುಟ್ಟಿದ; ಜಾರಜ: adulterine child ಜಾರಜ ಶಿಶು.
  3. ಕಲಬೆರಕೆಯ; ಕಲಬೆರಕೆಯಾದ; ಅಶುದ್ಧ; ಕೀಳ್ಬೆರೆಕೆ ಮಾಡಿದ: adulterine drugs ಕಲಬೆರಕೆ ಔಷಧಗಳು.
  4. ನ್ಯಾಯಸಮ್ಮತವಲ್ಲದ; ಕಾನೂನುಬಾಹಿರ; ಅನುಜ್ಞೆಯಿಲ್ಲದ.