adulterator ಅಡಲ್ಟರೇಟರ್‍
ನಾಮವಾಚಕ
  1. ಕಲಬೆರಕೆಗಾರ; ಬೆರಕೆ ಮಾಡುವವನು; ಬೆರಕೆಕೋರ; ಬೆರಕೆಖೋರ.
  2. (ನ್ಯಾಯಶಾಸ್ತ್ರ) ಖೋಟಾ ನಾಣ್ಯ ತಯಾರಕ.