See also 2adulterant
1adulterant ಅಡಲ್ಟರಂಟ್‍
ಗುಣವಾಚಕ

ಕಲಬೆರಕೆಯ; ಕಲಬೆರಕೆ ಮಾಡಲು ಉಪಯೋಗಿಸುವ; ಅಶುದ್ಧಗೊಳಿಸುವ.

See also 1adulterant
2adulterant ಅಡಲ್ಟರಂಟ್‍
ನಾಮವಾಚಕ

ಕಲಬೆರಕೆಗಾಗಿ ಬಳಸುವ ಪದಾರ್ಥ.