See also 2adult
1adult ಆ(ಅ)ಡಲ್ಟ್‍
ಗುಣವಾಚಕ
  1. (ಗಾತ್ರ, ಬಲ, ಬುದ್ಧಿಶಕ್ತಿ, ಮೊದಲಾದವುಗಳ ವಿಷಯದಲ್ಲಿ) ಬೆಳೆದ; ವಯಸ್ಸಿಗೆ, ಪ್ರಾಯಕ್ಕೆ–ಬಂದ: an adult plant ಬೆಳೆದ ಗಿಡ.
  2. ವಯಸ್ಕರ; ವಯಸ್ಕರಿಗೆ ತಕ್ಕುದಾದ ಯಾ ಸಂಬಂಧಿಸಿದ: adult world ವಯಸ್ಕರ ಪ್ರಪಂಚ.
  3. (ನ್ಯಾಯಶಾಸ್ತ್ರ) ಪ್ರಾಪ್ತವಯಸ್ಕನ.
  4. (ರೂಪಕವಾಗಿ) ಪ್ರೌಢ; ಪೂರ್ತಿ ಬೆಳೆದ; ಸಂಪೂರ್ಣವಾಗಿ ವಿಕಾಸಗೊಂಡ: an adult approch to the problem ಸಮಸ್ಯೆಯ ಬಗೆಗೆ ಒಂದು ಪ್ರೌಢ ದೃಷ್ಟಿ.
See also 1adult
2adult ಆ(ಅ)ಡಲ್ಟ್‍
ನಾಮವಾಚಕ
  1. (ಗಾತ್ರ, ಬಲ, ಬುದ್ಧಿಶಕ್ತಿ, ಮೊದಲಾದವುಗಳಲ್ಲಿ) ಪೂರ್ತಿ ಬೆಳೆದವನು; ಪ್ರಾಯಸ್ಥ; ವಯಸ್ಕ; ಪ್ರೌಢ.
  2. ಪೂರ್ಣವಾಗಿ ಬೆಳೆದ ಪ್ರಾಣಿ ಯಾ ಮರ.
  3. (ನ್ಯಾಯಶಾಸ್ತ್ರ) ಪ್ರಾಪ್ತವಯಸ್ಕ; ಕಾನೂನುರೀತ್ಯಾ ನಿಗದಿಯಾದ ವಯಸ್ಸಿಗೆ ಬಂದ ವ್ಯಕ್ತಿ.