adscititious ಆಡ್‍ಸಿಟಿಷಸ್‍
ಗುಣವಾಚಕ
  1. ಹೊರಗಿನಿಂದ ತೆಗೆದುಕೊಂಡ; ಪರಭಾರೆಯಾಗಿ ಪಡೆದ.
  2. ಸೇರಿಸಿದ; ಹೆಚ್ಚಿನ; ಅಧಿಕ: adscititious remarks ಹೆಚ್ಚಿನ ಟೀಕೆಗಳು.