adroit ಅಡ್ರಾಯ್ಟ್‍
ಗುಣವಾಚಕ
  1. ಕೈಚಳಕದ; ಕರಕುಶಲದ.
  2. ಚಮತ್ಕಾರವುಳ್ಳ; ಚಾಕಚಕ್ಯದಿಂದ ಕೂಡಿದ; ಚಾಲೂಕಾದ; ನಿಪುಣನಾದ; ಚತುರನಾದ.