adrenalin(e) ಅಡ್ರೆನಲಿನ್‍
ನಾಮವಾಚಕ

ಅಡ್ರೆನಲಿನ್‍:

  1. ಅಡ್ರೀನಲ್‍ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಹೃದಯೋತ್ತೇಜಕವೋ ರಕ್ತನಾಳ ಸಂಕೋಚಕವೂ ಆದ ಹಾರ್ಮೋನ್‍.
  2. ಪ್ರಾಣಿಗಳಿಂದ ಯಾ ಕೃತಕ ರೀತಿಯಿಂದ ಉತ್ಪಾದಿಸುವ, ಉತ್ತೇಜಕವಾಗಿ ಬಳಸುವ ಇದೇ ಹಾರ್ಮೋನ್‍.