adornment ಅಡಾರ್ನ್‍ಮಂಟ್‍
ನಾಮವಾಚಕ
  1. ಅಲಂಕರಣ; ಅಲಂಕಾರ; ಶೃಂಗಾರ; ಸಿಂಗಾರ.
  2. ಒಡವೆ; ಭೂಷಣ; ಆಭರಣ; ತೊಡಹು.