adorned ಅಡಾರ್ನ್‍ಡ್‍
ಗುಣವಾಚಕ
  1. ಅಂದಗೊಳಿಸಿದ; ಅಲಂಕೃತ; ಸಿಂಗರಿಸಿದ.
  2. (ರೂಪಕವಾಗಿ) ಶೋಭಿತ; ಭೂಷಿತ: adorned with ornaments ಒಡವೆಗಳಿಂದ ಅಲಂಕೃತಳಾಗಿ.