adorn ಅಡಾರ್ನ್‍
ಸಕರ್ಮಕ ಕ್ರಿಯಾಪದ
  1. ಚೆಲುವಾಗಿಸು; ಸುಂದರಗೊಳಿಸು; ಅಂದಗೊಳಿಸು; ಸೌಂದರ್ಯವನ್ನು, ಸೊಬಗನ್ನು, ಕಾಂತಿಯನ್ನು–ನೀಡು: lovely flowers have adorned her tresses ಸುಂದರವಾದ ಹೂಗಳು ಅವಳ ಕೇಶರಾಶಿಯನ್ನು ಸುಂದರಗೊಳಿಸಿವೆ.
  2. (ತಳಿರು ತೋರಣ, ಒಡವೆ, ಆಭರಣ, ಮೊದಲಾದವುಗಳಿಂದ) ಅಲಂಕರಿಸು; ಶೃಂಗಾರ ಮಾಡು; ಸಿಂಗರಿಸು.
  3. (ರೂಪಕವಾಗಿ) (ಸುಗುಣ, ಪಾಂಡಿತ್ಯ, ಮೊದಲಾದವುಗಳಿಂದ) ಅಲಂಕರಿಸು; ಭೂಷಣಪ್ರಾಯವಾಗು; ಶೋಭಾಯಮಾನ ಮಾಡು: with his vast learning the professor adorned the chair ಆ ಪೀಠವನ್ನು ಅಲಂಕರಿಸಿದ್ದರು (ಆ ಪೀಠಕ್ಕೆ ಭೂಷಣಪ್ರಾಯವಾಗಿದ್ದರು).