adore ಅಡೋರ್‍
ಸಕರ್ಮಕ ಕ್ರಿಯಾಪದ
  1. ಭಕ್ತಿವಿಶ್ವಾಸಗಳಿಂದ; ಪ್ರೀತ್ಯಾದರಗಳಿಂದ–ಕಾಣು, ನೋಡು.
  2. (ದೇವರಂತೆ) ಪೂಜಿಸು; ಆರಾಧಿಸು.
  3. (ರೋಮನ್‍ ಕ್ಯಾಥೊಲಿಕ್‍ರಲ್ಲಿ) (ಪವಿತ್ರೀಕೃತ ಬ್ರೆಡ್ಡು ಮೊದಲಾದವನ್ನು) ಉಚಿತ ಮರ್ಯಾದೆಗಳೊಡನೆ ಗೌರವಿಸು.
  4. (ಆಡುಮಾತು) ಅತಿಶಯವಾಗಿ ಪ್ರೀತಿಸು; ಬಹಳವಾಗಿ, ತುಂಬಾ ಇಷ್ಟಪಡು.