adoration ಆಡರೇಷನ್‍
ನಾಮವಾಚಕ
  1. ಪೂಜೆ; ಆರಾಧನೆ.
  2. ಭಕ್ತಿ; ಗೌರವ; ಮನ್ನಣೆ; ಪೂಜ್ಯಭಾವ; ಮರ್ಯಾದೆ; ಪ್ರೀತ್ಯಾದರ.
  3. ಕಡುಕೂರ್ಮೆ; ಪ್ರೇಮಾತಿಶಯ; ನಿಷ್ಠೆಯಿಂದ ಕೂಡಿದ ಪ್ರೇಮ, ಪ್ರೀತಿ.