adorable ಅಡೋರಬ್‍ಲ್‍
ಗುಣವಾಚಕ
  1. ಆರಾಧ್ಯ; ಆರಾಧನೀಯ; ಪೂಜ್ಯ; ಪೂಜನೀಯ.
  2. ಭಕ್ತಿ ವಿಶ್ವಾಸಗಳಿಗೆ, ಪ್ರೀತ್ಯಾದರಗಳಿಗೆ–ಪಾತ್ರವಾದ.
  3. ಅತ್ಯಂತ ಪ್ರಿಯ(ವಾದ); ಪರಮಪ್ರಿಯ(ವಾದ).