adoptive ಅಡಾಪ್ಟಿವ್‍
ಗುಣವಾಚಕ
  1. ಸ್ವೀಕರಣದ; ಸ್ವೀಕಾರ ಸಂಬಂಧದ; ದತ್ತು ಸಂಬಂಧದ: adoptive son ದತ್ತು ಮಗ.
  2. ಸ್ವೀಕರಣಶೀಲ; ಸ್ವೀಕರಣ ಪ್ರವೃತ್ತಿಯ; ಸ್ವೀಕರಿಸುವ ಸ್ವಭಾವವುಳ್ಳ: an adoptive mind ಸ್ವೀಕರಣಶೀಲ ಮನಸ್ಸು.