adoption ಅಡಾಪ್ಷನ್‍
ನಾಮವಾಚಕ
  1. (ಯಾವುದನ್ನೇ ತನ್ನದನ್ನಾಗಿ) ತೆಗೆದುಕೊಳ್ಳುವುದು; ಬಳಸಿಕೊಳ್ಳುವುದು; ಸ್ವೀಕಾರ; ಅಂಗೀಕಾರ; ಸ್ವೀಕರಿಸುವುದು.
  2. ದತ್ತು ಸ್ವೀಕಾರ; ಪರಿಗ್ರಹ.
  3. ಸ್ವೀಕೃತವಾಗುವುದು.