adopted ಅಡಾಪ್ಟಿಡ್‍
ಗುಣವಾಚಕ

(ಮುಖ್ಯವಾಗಿ ಮಗುವಿನ ವಿಷಯದಲ್ಲಿ) ದತ್ತು ತೆಗೆದುಕೊಂಡ; ದತ್ತಕ; ಸ್ವೀಕೃತ: adopted child ದತ್ತು ಮಗು.