adoptable ಅಡಾಪ್ಟಬ್‍ಲ್‍
ಗುಣವಾಚಕ
  1. ಬಳಸಿಕೊಳ್ಳಬಹುದಾದ.
  2. ಅಂಗೀಕರಣೀಯ; ಸ್ವೀಕರಣೀಯ; ಸ್ವೀಕಾರಯೋಗ್ಯ; ಅಂಗೀಕಾರಾರ್ಹ.
  3. ಅನುಮೋದಿಸಬಹುದಾದ; ಅನುಮೋದನೀಯ.