adonize ಆಡನೈ
ಅಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಪುರುಷನ ವಿಷಯದಲ್ಲಿ) ಸಿಂಗರಿಸಿಕೊ; ಶೃಂಗಾರ, ಅಲಂಕಾರ–ಮಾಡಿಕೊ; ಅಲಂಕೃತನಾಗು ( ಸಕರ್ಮಕ ಕ್ರಿಯಾಪದ ಸಹ).