adobe ಅಡೋಬಿ()
ನಾಮವಾಚಕ
  1. ಗಾರಿಟ್ಟಿಗೆ; (ಬಿಸಿಲಿನಲ್ಲಿ ಒಣಗಿಸಿದ ಸುಟ್ಟಿಲ್ಲದ) ಹಸಿ ಇಟ್ಟಿಗೆ.
  2. ಗಾರಿಟ್ಟಿಗೆ ಮಣ್ಣು; ಹಸಿ ಇಟ್ಟಿಗೆ ತಯಾರಿಸಲು ಬಳಸುವ ಜೇಡಿಮಣ್ಣು.
  3. ಜೇಡಿನೆಲ; ಜೇಡಿ ಮಣ್ಣಿರುವ ಕಪ್ಪುಭೂಮಿ.
  4. ಗಾರಿಟ್ಟಿಗೆ ಮನೆ; ಗಾರಿಟ್ಟಿಗೆಗಳಿಂದ ಕಟ್ಟಿದ ಕಟ್ಟಡ.