ado ಅಡೂ
ನಾಮವಾಚಕ
(ಬಹುವಚನ ados).
  1. ಸಡಗರ; ಸಂಭ್ರಮ; ಗಡಿಬಿಡಿ.
  2. ರಂಪ; ರಗಳೆ; ಕೋಲಾಹಲ; ಅವಾಂತರ; ಗೊಂದಲ; ಗಲಾಟೆ: much ado about nothing ಏನೂ ಇಲ್ಲದೆ ಬರಿ ಗಡಿಬಿಡಿ; ಶುದ್ಧ ಗೊಂದಲ; ನಿಷ್ಕಾರಣವಾದ–ಅವಾಂತರ, ಕೋಲಾಹಲ.
  3. ತ್ರಾಸ; ಕ್ಲೇಶ: ಪ್ರಯಾಸ; ಶ್ರಮ: without much ado, he won the race ಏನೇನೂ ಪ್ರಯಾಸವಿಲ್ಲದೆ ಆತ ಪಂದ್ಯವನ್ನು ಗೆದ್ದ.
ನುಡಿಗಟ್ಟು

without more ado ಕೂಡಲೆ; ತತ್‍ಕ್ಷಣ.