adnation ಆಡ್‍ನೇಷನ್‍
ನಾಮವಾಚಕ

(ಜೀವವಿಜ್ಞಾನ) (ಮುಖ್ಯವಾಗಿ ಅಸದೃಶ ಭಾಗಗಳ ವಿಷಯದಲ್ಲಿ) ಸಂಲಗ್ನತೆ; ಹುಟ್ಟಿನಿಂದಲೂ ಅಂಟಿಕೊಂಡು ಬೆಳೆಯುವುದು.