admonitory ಅಡ್‍ಮಾನಿಟರಿ
ಗುಣವಾಚಕ

ಎಚ್ಚರಿಕೆಯ; ಎಚ್ಚರಿಕೆ ಕೊಡುವ; ಎಚ್ಚರಿಸುವ: the admonitory growl of the dog ನಾಯಿಯ ಎಚ್ಚರಿಕೆ (ಕೊಡುವ) ಬೊಗಳು.