admonition ಆಡ್ಮನಿಷನ್‍
ನಾಮವಾಚಕ
  1. (ಯಾವುದನ್ನೇ ಮಾಡಲು) ಒತ್ತಿಹೇಳುವುದು.
  2. ಬುದ್ಧಿವಾದ; ಕರ್ತವ್ಯ ಬೋಧನೆ.
  3. (ಲೋಪದೋಷ ಮೊದಲಾದವುಗಳ ವಿಷಯದಲ್ಲಿ) ಎಚ್ಚರಿಕೆ (ಕೊಡುವುದು); ಎಚ್ಚರಿಸುವುದು.
  4. (ಮುಖ್ಯವಾಗಿ ಸೌಮ್ಯೋಕ್ತಿಯಾಗಿ) ಛೀಮಾರಿ; ವಾಗ್ದಂಡನೆ.