admonish ಅಡ್‍ಮಾನಿಷ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಮಾಡುವಂತೆ ಯಾ ಮಾಡಲು ವ್ಯಕ್ತಿಗೆ) ಒತ್ತಿ ಹೇಳು; ಅಧಿಕಾರಯುತವಾಗಿ ತಿಳಿಸು.
  2. ಬುದ್ಧಿ ಹೇಳು; ಕರ್ತವ್ಯ ತಿಳಿಸು; ಹೊಣೆಗಾರಿಕೆ–ತಿಳಿಸು, ತಿಳಿಯ ಹೇಳು.
  3. (ಮುಖ್ಯವಾಗಿ ಸೌಮ್ಯೋಕ್ತಿಯಾಗಿ) ಛೀಮಾರಿ ಹಾಕು; ವಾಗ್ದಂಡನೆ ಮಾಡು.
  4. (ಲೋಪದೋಷಗಳು ಮೊದಲಾದವುಗಳ ವಿಷಯದಲ್ಲಿ) ಎಚ್ಚರಿಸು; ಎಚ್ಚರಿಕೆ ನೀಡು.