admixture ಅ(ಆ)ಡ್‍ಮಿಕ್ಸ್‍ಚರ್‍
ನಾಮವಾಚಕ
  1. ಬೆರಕೆ; ಬೆರೆಸುವಿಕೆ; (ಸಂ) ಮಿಶ್ರಣ; ಸಂಕರ; ಕಲಬೆರಕೆ.
  2. ಮಿಶ್ರಣ; ಮಿಶ್ರಿತವಸ್ತು; ಮುಖ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಬೆರೆಸಿದ ವಸ್ತು.