admix ಅ(ಆ)ಡ್‍ಮಿಕ್ಸ್‍
ಸಕರ್ಮಕ ಕ್ರಿಯಾಪದ

ಬೆರಸು; ಬೆರಕೆಮಾಡು; ಮಿಶ್ರಮಾಡು.

ಅಕರ್ಮಕ ಕ್ರಿಯಾಪದ

ಬೆರೆ; ಬೆರಕೆಯಾಗು; ಮಿಶ್ರವಾಗು.