admittable ಅಡ್‍ಮಿಟಬ್‍ಲ್‍
ಗುಣವಾಚಕ
  1. (ವ್ಯಕ್ತಿ ಮೊದಲಾದವರ ವಿಷಯದಲ್ಲಿ) (ಸ್ಥಳ, ವರ್ಗ, ಸದಸ್ಯತ್ವ, ವಿಶೇಷ ವಿನಾಯಿತಿ, ಮೊದಲಾದವಕ್ಕೆ) ಪ್ರವೇಶಾರ್ಹ; ಸೇರಿಸಲು ಯಾ ಸೇರಿಸಿಕೊಳ್ಳಲು ಯೋಗ್ಯವಾದ.
  2. (ವಸ್ತುಸ್ಥಿತಿಯ ವಿಷಯದಲ್ಲಿ) ಒಪ್ಪಿಕೊಳ್ಳಬಹುದಾದ; ಅಂಗೀಕಾರಾರ್ಹ.