admission ಅಡ್‍ಮಿಷನ್‍
ನಾಮವಾಚಕ
  1. (ಶಾಲೆ, ಸ್ಥಳ, ಸದಸ್ಯತ್ವ, ಮೊದಲಾದವುಗಳಿಗೆ) ಸೇರಿಸಿಕೊಳ್ಳುವುದು; ಪ್ರವೇಶ.
  2. ಪ್ರವೇಶ ಶುಲ್ಕ.
  3. (ತಪ್ಪು, ಅಪರಾಧ, ಮೊದಲಾದವನ್ನು) ಒಪ್ಪಿಕೊಳ್ಳುವುದು; ಅಂಗೀಕರಿಸುವಿಕೆ; ಅಂಗೀಕಾರ; ಒಪ್ಪಿಗೆ.