admire ಅಡ್‍ಮೈಅರ್‍
ಸಕರ್ಮಕ ಕ್ರಿಯಾಪದ
  1. ಮೆಚ್ಚು; ಮೆಚ್ಚಿಕೊ; ಸಂತೋಷ, ಆಶ್ಚರ್ಯ, ಗೌರವ ಯಾ ಒಪ್ಪಿಗೆಯಿಂದ ನೋಡು, ಕಾಣು.
  2. (ಪ್ರಾಚೀನ ಪ್ರಯೋಗ) ಸೋಜಿಗ ಪಡು; ವಿಸ್ಮಯ ತೋರು.
  3. (ಆಡುಮಾತು) ಮೆಚ್ಚಿಕೆ–ತೋರು, ವ್ಯಕ್ತಪಡಿಸು: I forgot to admire her cat ಅವಳ ಬೆಕ್ಕಿನ ಬಗ್ಗೆ ಮೆಚ್ಚಿಕೆ ವ್ಯಕ್ತಪಡಿಸುವುದನ್ನು ಮರೆತೆ.