admiration ಆಡ್‍ಮ(ಮಿ)ರೇಷನ್‍
ನಾಮವಾಚಕ
  1. ಮೆಚ್ಚಿಗೆ; ಮೆಚ್ಚುಗೆ.
  2. (ಪ್ರಾಚೀನ ಪ್ರಯೋಗ) ಸೋಜಿಗ; ಬೆರಗು; ವಿಸ್ಮಯ; ಅದ್ಭುತವೆನಿಸುವ ವ್ಯಕ್ತಿ ಯಾ ವಸ್ತು.
  3. (ಆದರಪೂರ್ವಕವಾದ) ಗೌರವ; ಭಕ್ತಿ.
ಪದಗುಚ್ಛ
  1. note of admiration ಆಶ್ಚರ್ಯ(ಸೂಚಕ) ಚಿಹ್ನೆ (!)
  2. to admiration ಮೆಚ್ಚುಗೆಯನ್ನು–ಹುಟ್ಟಿಸುವಷ್ಟು, ಹುಟ್ಟಿಸುವಂತೆ; ಉತ್ಕೃಷ್ಟವಾದ ರೀತಿಯಲ್ಲಿ.