admiralship ಆಡ್‍ಮರಲ್‍ಷಿಪ್‍
ನಾಮವಾಚಕ

ಆಡ್ಮರಲ್‍ ಹುದ್ದೆ; (ರಾಷ್ಟ್ರದ) ನೌಕಾ(ಬಲ) ಪ್ರಧಾನಾಧಿಪತ್ಯ; ನೌಕಾಬಲದ ಪ್ರಧಾನಾಧಿಪತಿಯ ಪದವಿ.