administratrix ಅಡ್‍ಮಿನಿಸ್ಟ್ರೇಟ್ರಿಕ್ಸ್‍
ನಾಮವಾಚಕ
(ಬಹುವಚನ administratrices ಆಡ್‍ಮಿನಿಸ್ಟ್ರೇಟ್ರಿಸೀಸ್‍)

ಮುಖ್ಯವಾಗಿ ಆಸ್ತಿಯ ಆಡಳಿತಗಾರ್ತಿ; (ಕಾರ್ಯ)ನಿರ್ವಾಹಕಿ.