administratively ಅಡ್‍ಮಿನಿಸ್ಟ್‍ರ(ಸ್ಟ್ರೇ)ಟಿವ್‍ಲಿ
ಕ್ರಿಯಾವಿಶೇಷಣ

ಆಡಳಿತದ ದೃಷ್ಟಿಯಿಂದ; ಆಡಳಿತಕ್ಕೆ ಸಂಬಂಧಿಸಿದಂತೆ; ಆಡಳಿತಾತ್ಮಕವಾಗಿ.