administrable ಅಡ್‍ಮಿನಿಸ್ಟ್ರಬ್‍ಲ್‍
ಗುಣವಾಚಕ
  1. ನಿರ್ವಹಣೆಯ.
  2. (ಆಸ್ತಿ ಮೊದಲಾದವುಗಳ ವಿಷಯದಲ್ಲಿ) ಕಾನೂನಿನ ಅಧಿಕಾರಕ್ಕೊಳಪಟ್ಟ; ನ್ಯಾಯಬದ್ಧ ನಿರ್ವಹಣೆಗೊಳಪಟ್ಟ.
  3. (ಔಷಧ ಮೊದಲಾದವುಗಳ ವಿಷಯದಲ್ಲಿ) ಪ್ರದೇಯ; ಕೊಡಲು ಯೋಗ್ಯವಾದ.