adminicle ಅಡ್‍ಮಿನಿಕ್‍ಲ್‍
ನಾಮವಾಚಕ
  1. ಸಹಾಯಕ(ವಾದುದು); ಪೋಷಕ; ನೆರವು ನೀಡುವುದು.
  2. (ನ್ಯಾಯಶಾಸ್ತ್ರ) ಸಹಾಯಕ ಸಾಕ್ಷ್ಯ; ಪೋಷಕ ಪುರಾವೆ; ವಾದ ಮೊದಲಾದವನ್ನು ಬಲಪಡಿಸುವ ರುಜುವಾತು.