admeasurement ಅ(ಆ)ಡ್‍ಮೆಷರ್‍ಮಂಟ್‍
ನಾಮವಾಚಕ
  1. (ಜಮೀನು, ಆಸ್ತಿ, ಮೊದಲಾದವುಗಳ) ಹಂಚಿಕೆ; ವಿಭಾಗ; ಪಾಲು, ಹಿಸ್ಸೆ–ಮಾಡುವುದು.
  2. ಅಳತೆ; ಯಾವುದೇ ನಿರ್ದಿಷ್ಟ ಮಾನದಿಂದ ಅಳೆಯುವಿಕೆ.
  3. ಆಯ ಅಳತೆ; ವಿಮಿತಿ; ಪರಿಮಾಣ; ಗಾತ್ರ.