admass ಆಡ್‍ಮ್ಯಾಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮರುಳು ಮಂದಿ; ಹುಂಬ ಜನ; ಜಾಹೀರಾತು ಮೊದಲಾದವುಗಳಿಂದ ಸುಲಭವಾಗಿ ಪ್ರಭಾವಿತರಾಗುವ ಜನ.