adjutant ಆಜುಟಂಟ್‍
ನಾಮವಾಚಕ
  1. ಸಹಾಯಕ; ನೆರವು ನೀಡುವವನು.
  2. (ಸೈನ್ಯ) ಆಜುಟಂಟ್‍; ಪತ್ರ ವ್ಯವಹಾರ ಮಾಡುವುದು, ಆಜ್ಞೆಯನ್ನು ಕಳಿಸುವುದು, ಮೊದಲಾದವುಗಳಲ್ಲಿ ಮೇಲಧಿಕಾರಿಗಳಿಗೆ ಸಹಾಯಕನಾಗಿರುವ ಅಧಿಕಾರಿ.
  3. ಹೆಬ್ಬಕ; ಇಂಡಿಯ ದೇಶದ ದೊಡ್ಡ ಬಕಪಕ್ಷಿ. Figure: adjutant