adjure ಅಜುಅರ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ) ಶಾಪದ ಭಯವಿಟ್ಟು–ಹೇಳು, ವಿಧಿಸು, ಆಜ್ಞಾಪಿಸು.
  2. ಬೇಡು; ಮೊರೆಯಿಡು; ಶ್ರದ್ಧೆಯಿಂದ ಕೇಳಿಕೊ; ಕಳಕಳಿಯಿಂದ ಪ್ರಾರ್ಥಿಸಿಕೊ.