adjuration ಆಜುಅರೇಷನ್‍
ನಾಮವಾಚಕ
  1. ಆಣೆ; ಭಾಷೆ; ಪ್ರಮಾಣ; ಆಣೆಯಿಡಿಸುವಿಕೆ.
  2. ಮೊರೆ;
  3. ಆವೇಶಪೂರ್ಣವಾಗಿ ಆಜ್ಞಾಪಿಸುವುದು ಯಾ ಆಣೆಯಿಟ್ಟು ಬೇಡಿಕೊಳ್ಳುವುದು ಯಾ ಶಾಪದ ಹೆದರಿಕೆಯಿಟ್ಟು ಕೇಳುವುದು.