adjoining ಅಜಾಯ್ನಿಂಗ್‍
ಗುಣವಾಚಕ
  1. ಮಗ್ಗುಲಲ್ಲಿರುವ; ಪಕ್ಕದಲ್ಲಿರುವ; ತಗುಲಿಕೊಂಡಿರುವ; ಸೇರಿಕೊಂಡಿರುವ.
  2. (ರೂಪಕವಾಗಿ) ಸಂಬಂಧಿಸಿದ; ಸಂಬಂಧಪಟ್ಟ: adjoining science ಸಂಬಂಧಪಟ್ಟ ವಿಜ್ಞಾನ.