adjoin ಅಜಾಯ್ನ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) = add(1).
  2. (ಯಾವುದೇ ಒಂದರ) ಮಗ್ಗುಲಲ್ಲಿರು; ಪಕ್ಕದಲ್ಲಿರು; (ಒಂದಕ್ಕೆ) ತಗುಲಿಕೊಂಡಿರು; ಸೇರಿಕೊಂಡಿರು; ಅಂಟಿಕೊಂಡಿರು: his land adjoins the sea ಅವನ ಜಮೀನು ಸಮುದ್ರದ ಪಕ್ಕದಲ್ಲಿದೆ.