See also 2adjective
1adjective ಆಜಿ(ಜ)ಕ್ಟಿವ್‍
ನಾಮವಾಚಕ
  1. (ವ್ಯಾಕರಣ) ವಿಶೇಷಣ; ಗುಣವಾಚಕ: those European adjectives not able to subsist without USA ಅಮೆರಿಕದ ಸಹಾಯವಿಲ್ಲದೆ ಬದುಕಲಾರದ ಯೂರೋಪಿನ ಆ ಪರಾವಲಂಬಿಗಳು.
  2. ಗೌಣ; ಅಪ್ರಧಾನವಾದುದು.
See also 1adjective
2adjective ಆಜಿ(ಜ)ಕ್ಟಿವ್‍
ಗುಣವಾಚಕ
  1. ಪ್ರತ್ಯೇಕವಾಗಿ ಇರಲಾರದ; ಪರಾವಲಂಬಿಯಾದ.
  2. (ವ್ಯಾಕರಣ) ಗುಣವಾಚಕವಾಗಿರುವ.
  3. ವಿಶೇಷಣವಾಗಿರುವ.
  4. ಗೌಣವಾಗಿರುವ; ಅಪ್ರಧಾನವಾದ.
  5. (ನ್ಯಾಯಶಾಸ್ತ್ರ.) ಕಾನೂನಿನ ಕ್ರಮಕ್ಕೆ, ವಿಧಾನಕ್ಕೆ–ಸಂಬಂಧಿಸಿದ; ಕಾನೂನಿನ ತಾತ್ತ್ವಿಕ ಅಂಶಕ್ಕೆ ಸಂಬಂಧಿಸಿರದೆ; ಅದರ ಅನ್ವಯ ಕ್ರಮ, ವಾದ ವಿಧಾನ, ನಿರ್ಣಯ, ಮೊದಲಾದವುಗಳಿಗೆ ಸಂಬಂಧಿಸಿದ: adjective law ಕ್ರಮಸಂಬಂಧಿ ಕಾನೂನು.