adit ಆಡಿಟ್‍
ನಾಮವಾಚಕ
  1. (ಗಣಿಗಳಲ್ಲಿ) ಸಮತಲ ದಾರಿ, ಹಾದಿ; ಗಣಿಯೊಳಗೆ ಹೋಗಲು, ಗಾಳಿಯಾಡಲು, ನೀರನ್ನು ತೆಗೆಯಲು ಸಮತಲವಾಗಿ ಮಾಡಿರುವ ಹಾದಿ. Figure: adit
  2. (ಯಾವುದೋ ಒಂದನ್ನು, ವ್ಯಕ್ತಿಯನ್ನು) ಸಮೀಪಿಸುವಿಕೆ; (ಒಬ್ಬನ, ಒಂದರ) ಹತ್ತಿರ ಬರುವಿಕೆ.