adipocere ಆಡಿಪೋಸಿಅರ್‍
ನಾಮವಾಚಕ

ಹೆಣದ ನೆಣ; ತೇವದಿಂದ ಹೆಣದಲ್ಲಿ ಉತ್ಪನ್ನವಾಗುವ ಕಂದು ಬಣ್ಣದ ಕೊಬ್ಬಿನಂಥ ಯಾ ಸೋಪಿನಂಥ ವಸ್ತು.