See also 2adiabatic
1adiabatic ಏಡೈಅಬ್ಯಾಟಿಕ್‍, ಆಡಿಅಬ್ಯಾಟಿಕ್‍
ಗುಣವಾಚಕ

(ಭೌತವಿಜ್ಞಾನ) ರುದ್ಧೋಷ್ಮ; ಸ್ಥಿರೋಷ್ಣ; ಸ್ಥಿರಶಾಖ; ಶಾಖ ಹೊರಕ್ಕಾಗಲಿ ಒಳಕ್ಕಾಗಲಿ ಹರಿಯದಿರುವ: adiabatic expansion ರುದ್ಧೋಷ್ಮ, ಸ್ಥಿರೋಷ್ಣ–ವಿಸ್ತರಣೆ.

See also 1adiabatic
2adiabatic ಏಡೈಅಬ್ಯಾಟಿಕ್‍, ಆಡಿಅಬ್ಯಾಟಿಕ್‍
ನಾಮವಾಚಕ

ರುದ್ಧೋಷ್ಮ ರೇಖೆ ಯಾ ಸೂತ್ರ; ರುದ್ಧೋಷ್ಮ ಪ್ರಕ್ರಿಯೆಯಲ್ಲಿ ಗಾತ್ರ, ಒತ್ತಡ, ತಾಪ, ಮೊದಲಾದವುಗಳಲ್ಲಿ ಯಾವುದಾದರು ಎರಡು ಅಂಶಗಳ ಪರಸ್ಪರ ಸಂಬಂಧವನ್ನು ಸೂಚಿಸುವ ರೇಖೆ ಯಾ ಸೂತ್ರ.