adhibition ಅಡ್‍ಹಿಬಿಷನ್‍
ನಾಮವಾಚಕ
  1. ಹಚ್ಚುವಿಕೆ; ಅಂಟಿಸುವಿಕೆ.
  2. (ಔಷಧವನ್ನು) ಸೇವನೆ ಮಾಡಿಸುವುದು; ಚಿಕಿತ್ಸೆಯಾಗಿ ನೀಡುವುದು.
  3. (ವ್ಯಕ್ತಿ ಮೊದಲಾದವರನ್ನು) ಒಳಕ್ಕೆ ಬಿಡುವುದು; ಪ್ರವೇಶ ಮಾಡಿಸುವುದು.