adhibit ಅಡ್‍ಹಿಬಿಟ್‍
ಸಕರ್ಮಕ ಕ್ರಿಯಾಪದ
  1. ಹಚ್ಚು; ಅಂಟಿಸು: adhibit label ಹೆಸರು ಪಟ್ಟಿಯನ್ನು ಅಂಟಿಸು.
  2. ಔಷಧ ಸೇವನೆ ಮಾಡಿಸು; ಚಿಕಿತ್ಸೆಯಾಗಿ–ಪ್ರಯೋಗಿಸು, ನೀಡು.
  3. (ವ್ಯಕ್ತಿ ಮೊದಲಾದವರನ್ನು) ಒಳಕ್ಕೆ–ಹೋಗಗೊಡು, ಬರಮಾಡಿಕೊ.